Meaning : ಯಾವುದೋ ಒಂದು ಕೆಲಸಕ್ಕಾಗಿ ಬಟ್ಟೆಯನ್ನು ಹರಿದು ಸಿದ್ದಮಾಡಿರುವ ಉಂಡೆ
Example :
ಗೋಡೆಗಳಿಗೆ ಬಣ್ಣ ಬಳೆಯಲು ಬಟ್ಟೆಯ ಉಂಡೆಯನ್ನು ಬಳಸುತ್ತಿದ್ದರು.
Translation in other languages :
Meaning : ಹಸಿಯಾದ ಉಂಡೆ
Example :
ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.
Synonyms : ಗುಂಡು, ಹಸಿ ಪದಾರ್ಥದ ಮುದ್ದೆ
Translation in other languages :
Meaning : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ
Example :
ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು
Synonyms : ಗುಂಡು, ಚುಕ್ಕಿ, ತಾರೆ, ನಕ್ಷತ್ರ
Translation in other languages :
An individual 3-dimensional object that has mass and that is distinguishable from other objects.
Heavenly body.