Meaning : ಗಣನೆಯಲ್ಲಿ ಇಪ್ಪತ್ತೊಂಬತ್ತನೆಯ ಸ್ಥಾನದಲ್ಲಿ ಬರುವಂತಹದ್ದು
Example :
ಇಪ್ಪತ್ತೊಂಬತ್ತನೇ ಸಾಲಿನಲ್ಲಿರುವ ಅಂಗಡಿಗೆ ಬೆಂಕಿ ಬಿದ್ದಿದೆ.
Synonyms : 29ನೇ, ಇಪ್ಪತ್ತೊಂಬತ್ತನೆಯ, ಇಪ್ಪತ್ತೊಂಬತ್ತನೇ, ಇಪ್ಪತ್ತೊಂಬತ್ತನೇಯ
Translation in other languages :