Copy page URL Share on Twitter Share on WhatsApp Share on Facebook
Get it on Google Play
Meaning of word ಇಪ್ಪತ್ತೈದನೆಯ from ಕನ್ನಡ dictionary with examples, synonyms and antonyms.

ಇಪ್ಪತ್ತೈದನೆಯ   ಗುಣವಾಚಕ

Meaning : ಗಣನೆಯಲ್ಲಿ ಇಪ್ಪತ್ತೈದನೆ ಸ್ಥಾನದಲ್ಲಿ ಬರುವಂತಹದ್ದು

Example : ಈ ಆಸ್ಪತ್ರೆಯಲ್ಲಿ ಮಲೇರಿಯ ರೋಗಗ್ರಸ್ತ ರೋಗಿಗಳಲ್ಲಿ ಇವರು ಇಪ್ಪತ್ತೈದನೆಯವರು.

Synonyms : 25ನೇ, ಇಪ್ಪತ್ತೈದನೆ, ಇಪ್ಪತ್ತೈದನೇ, ಇಪ್ಪತ್ತೈದನೇಯ


Translation in other languages :

गणना में पचीस के स्थान पर आनेवाला।

इस अस्पताल में मलेरिया-ग्रस्त यह पचीसवाँ रोगी है।
25वाँ, 25वां, पचीसवाँ, पचीसवां, पच्चीसवाँ, पच्चीसवां, २५वाँ, २५वां

Coming next after the twenty-fourth in position.

25th, twenty-fifth