Meaning : ವಾಕ್ಯ ರಚನೆಯಲ್ಲಿ ಆಶ್ಚರ್ಯವನ್ನು, ಕುತೂಹಲವನ್ನು ಸೂಚಿಸುವ ಚಿಹ್ನೆ
Example :
ಅರೆ ! ಈ ವಾಕ್ಯದಲ್ಲಿ ಅರೆ ಎಂಬುದು ಆಶ್ಚರ್ಯಕರ ಸೂಚನೆಯನ್ನು ಕೊಡುತ್ತಿದೆ.
Synonyms : " ! ", ಅನುಮಾನ ಸೂಚಕ, ಆಶ್ಚರ್ಯ ಸೂಚಕ
Translation in other languages :
एक प्रकार का चिह्न जो विस्मय, खेद, आश्चर्य आदि प्रकट करनेवाले शब्दों के बाद लगाया जाता है।
अरे! आप आ गए वाक्य में अरे के बाद विस्मयादि बोधक चिह्न लगा है।