Copy page URL Share on Twitter Share on WhatsApp Share on Facebook
Get it on Google Play
Meaning of word ಆಪರೇಷನ್ from ಕನ್ನಡ dictionary with examples, synonyms and antonyms.

ಆಪರೇಷನ್   ನಾಮಪದ

Meaning : ಅಂಗವಿಕಾರ, ವ್ಯಾದಿ, ಗಾಯ, ನೋವು ಮೊದಲಾದವುಗಳನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ

Example : ಈ ರೋಗ ವಾಸಿಯಾಗಲು ಸಣ್ಣದೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ.

Synonyms : ಶಸ್ತ್ರಕ್ರಿಯೆ, ಶಸ್ತ್ರಚಿಕಿತ್ಸೆ


Translation in other languages :

वह क्रिया जिसके अंतर्गत फोड़ों, रोगयुक्त अंगों आदि को चीरते-फाड़ते हैं।

इस रोग का इलाज आपरेशन के द्वारा ही संभव है।
अपरेशन, आपरेशन, आसुर चिकित्सा, आसुरी चिकित्सा, ऑपरेशन, चीरफाड़, शल्य कर्म, शल्य चिकित्सा, शल्यकर्म, शल्यक्रिया, शल्यचिकित्सा, शल्योपचार, सर्जरी

Meaning : ಡಾಟಾ ಪ್ರೊಸೆಸಿಂಗ್ ನ ಪರಿಣಾಮ ಪೂರ್ಣ ತರವಾಗಿ ಯಾವುದೇ ನಿಯಮದಿಂದ ನಿರ್ದಿಷ್ಟಗೊಳಿಸಲಾಗುತ್ತದೆ ವಿಶೇಷವಾಗಿ ಆ ಪ್ರೊಸೆಂಸಿಂಗ್ ಒಂದು ನಿರ್ದಶನದ ಪರಿಣಾಮವಾಗಿರುತ್ತದೆ

Example : ಗಣಕಯಂತ್ರದಲ್ಲಿ ಒಂದು ಸೆಕೆಂಡಿಕೆ ಅನೇಕ ಆಪರೇಷನ್ ಗಳನ್ನು ಮಾಡಲಾಗುತ್ತದೆ.


Translation in other languages :

डाटा प्रोसेसिंग जिसमें परिणाम पूरी तरह से किसी नियम द्वारा निर्दिष्ट किया जाता है विशेषकर वह प्रोसेसिंग जो कि एक ही निर्देश का परिणाम होता है।

यह कम्प्यूटर प्रति सेकंड लाखों आपरेशन कर सकता है।
आपरेशन, ऑपरेशन, संक्रिया