Copy page URL Share on Twitter Share on WhatsApp Share on Facebook
Get it on Google Play
Meaning of word ಆಪದ್ವಾಹನ from ಕನ್ನಡ dictionary with examples, synonyms and antonyms.

ಆಪದ್ವಾಹನ   ನಾಮಪದ

Meaning : ರೋಗಿಗಳನ್ನು ಅಥವಾ ದುರ್ಘಟನೆ ಸಂಭವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ವಾಹನ

Example : ಹಳ್ಳಿಗಳಲ್ಲಿ ಇರುವ ಆಸ್ಪತ್ರೆಯಲ್ಲಿ ತುರ್ತು ವಾಹನದ ಸೌಲಭ್ಯ ಇರುವುದಿಲ್ಲ

Synonyms : ಆಸ್ಪತ್ರೆಗಾಡಿ, ತುರ್ತು ವಾಹನ ಆಂಬ್ಯುಲನ್ಸ


Translation in other languages :

वह गाड़ी जो रोगी अथवा दुर्घटनाग्रस्त व्यक्ति को अस्पताल तक पहुँचाती है।

ग्रामीण अस्पतालों में एंबुलेंस की सुविधा नहीं होती है।
अस्पताल गाड़ी, एंबुलेंस, एम्बुलेन्स, रुग्ण वाहिनी, रुग्ण-वाहिनी, रोगी गाड़ी, रोगी-वाहन

A vehicle that takes people to and from hospitals.

ambulance