Copy page URL Share on Twitter Share on WhatsApp Share on Facebook
Get it on Google Play
Meaning of word ಆನಂದಿಸು from ಕನ್ನಡ dictionary with examples, synonyms and antonyms.

ಆನಂದಿಸು   ಕ್ರಿಯಾಪದ

Meaning : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ

Example : ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.

Synonyms : ಮಜಾ ಉಡಾಯಿಸು, ಮಜಾ ಮಾಡು, ಮಜಾ ಹೊಡಿ


Translation in other languages :

Meaning : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

Example : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

Synonyms : ಸಂತಸ ಪಡು, ಸಂತುಷ್ಟನಾಗು, ಸಂತೋಷ ಪಡು


Translation in other languages :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice

Meaning : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ

Example : ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.

Synonyms : ನಗು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು


Translation in other languages :

आँखों, मुँह, चेहरे आदि पर ऐसे भाव लाना जिससे प्रसन्नता प्रकट हो।

बच्चों की बातें सुनकर सभी हँसे।
हँसना, हंसना

Produce laughter.

express joy, express mirth, laugh

Meaning : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

Example : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

Synonyms : ಕುಣಿ, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು


Translation in other languages :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना