Meaning : ಅತಿಯಾದ ಆನಂದವಾದಾಗ ಕಣ್ಣಿನಲ್ಲಿ ನೀರು ಬರುವುದು
Example :
ಬಹು ವರ್ಷಗಳ ನಂತರ ತನ್ನ ಮಗಳನ್ನು ಭೇಟಿಯಾದ ತಾಯಿಯ ಕಣ್ಣಳ್ಳಿ ಆನಂದಬಾಷ್ಪ ಹರಿಯಿತು.
Translation in other languages :
प्रेम के कारण आँख से निकलने वाला आँसू।
बहुत दिनों के बाद अपने बेटे से मिलकर माँ की आँखें प्रेमाश्रु से भर गयीं।