Meaning : ಯಾವುದೋ ಒಂದಕ್ಕೆ ಯಾರೋ ಒಬ್ಬರ ಆದೇಶ ದೊರೆತಿರುವುದು
Example :
ಆದೇಶ ನೀಡಿರುವ ಕೆಲಸವನ್ನು ಅತಿ ವೇಗವಾಗಿ ಮಾಡಿ ಮುಗಿಸಬೇಕು.
Synonyms : ಆಜ್ಞಾತ್ಮಕ, ಆಜ್ಞಾಪೂರ್ವ, ಆದೇಶ ಪೂರ್ವ, ಆದೇಶಾತ್ಮಕ
Translation in other languages :
जिसका आदेश मिला हो।
आदेशात्मक कार्यों को जल्द से जल्द निपटा देना चाहिए।