Meaning : ಯಾರಾದರೊಬ್ಬರ ಹಾವ-ಭಾವ ಅಥವಾ ಮಾತು-ಚರಿತ್ರೆ ಮೊದಲಾದವುಗಳ ಅನುಕರಣೆ
Example :
ದೊಡ್ಡವರನ್ನು ಅಣಗಿಸುವುದು ಕೆಟ್ಟದೆಂದು ಹೇಳುವರು.
Synonyms : ಅಣಕ ಮಾಡುವುದು, ಅಣಗಿಸುವುದು, ಅನುಕರಣ, ಅನುಕರಣ ಮಾಡುವುದು, ಅನುಕರಣ-ಮಾಡುವುದು, ನಕಲು ಮಾಡುವುದು, ನಕಲು-ಮಾಡುವುದು
Translation in other languages :
किसी के हाव-भाव अथवा बात-चीत का भली-भाँति किया जाने वाला अनुकरण।
बड़ों की नकल उतारना अच्छा नहीं माना जाता है।Copying (or trying to copy) the actions of someone else.
imitation