Copy page URL Share on Twitter Share on WhatsApp Share on Facebook
Get it on Google Play
Meaning of word ಆಕ್ಟಪಸ್ from ಕನ್ನಡ dictionary with examples, synonyms and antonyms.

ಆಕ್ಟಪಸ್   ನಾಮಪದ

Meaning : ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ ಆಕ್ಟಪೊಡೆ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ ಬಲವಾದ ಕೊಕ್ಕಿನಂಥ ದವಡೆಗಳುಳ್ಳ ಅಪಾಯಕಾರಿಯಾದ ಒಂದು ಕಡೆಲ ಜೀವಿ

Example : ಅಷ್ಟಪದಿಯ ಬುಜಗಳ ಮೇಲೆ ಹಲವಾರು ಚಿಕ್ಕ ಚಿಕ್ಕ ರಂದ್ರಗಳು ಕಾಣಿಸುವುದು.

Synonyms : ಅಷ್ಟಪದಿ, ಮೃದ್ವಾಂಗಿ


Translation in other languages :

आठ भुजाओं वाला एक अंडाकार समुद्री जीव।

आक्टोपस की भुजाओं में कई छोटे-छोटे छिद्र होते हैं।
आक्टोपस, ऑक्टोपस

Bottom-living cephalopod having a soft oval body with eight long tentacles.

devilfish, octopus