Copy page URL Share on Twitter Share on WhatsApp Share on Facebook
Get it on Google Play
Meaning of word ಆಕಾಶಬುಟ್ಟಿ from ಕನ್ನಡ dictionary with examples, synonyms and antonyms.

ಆಕಾಶಬುಟ್ಟಿ   ನಾಮಪದ

Meaning : ಸಾಮಾನ್ಯ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಕೃತಕ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರುವ ಅಥವಾ ಆಕಾಶಕ್ಕೆ ಯಾನ ಮಾಡಲು ಬಳಕೆಯಾಗುವ ಗಾಳಿ ತುಂಬಿದ ಗೋಲ

Example : ಆಕಾಶದಲ್ಲಿ ಹಾರಾಡುತ್ತಿರುವ, ಆಕಾಶ ಬುಟ್ಟಿಯನ್ನು ನೋಡಿ ಮಗು ಆನಂದಿಸುತ್ತಿದೆ.

Synonyms : ಪ್ಯಾರಾಚೂಟ್


Translation in other languages :

वह यान जो ग़ुब्बारे जैसा होता है।

हवाई जहाज़ के निर्माण के पहले कुछ वैज्ञानिक गुब्बारा यान से अंतरिक्ष की यात्रा कर चुके थे।
गुब्बारा, गुब्बारा यान

Large tough nonrigid bag filled with gas or heated air.

balloon