Meaning : ಯಾವುದೇ ವಿಮಾನ ನೆಲದಿಂದ ಮೇಲಕ್ಕೆ ಹಾರುವ ಪ್ರಕ್ರಿಯೆ
Example :
ದೆಹಲಿಗೆ ಹೋರಡಲಿರುವ ವಿಮಾನವು ಏಳು ಗಂಟೆಗೆ ಮೇಲಕ್ಕೆ ಹಾರುವುದು.
Synonyms : ಮೇಲಕ್ಕೆ ಹಾರು
Translation in other languages :
किसी हवाई जहाज का ज़मीन से आसमान की ओर ऊपर चढ़ना।
दिल्ली जाने वाला वायुयान सात बजे उड़ान भरेगा।