Copy page URL Share on Twitter Share on WhatsApp Share on Facebook
Get it on Google Play
Meaning of word ಅಷ್ಟಭುಜ from ಕನ್ನಡ dictionary with examples, synonyms and antonyms.

ಅಷ್ಟಭುಜ   ನಾಮಪದ

Meaning : ಅಷ್ಟ ಕೋನಗಳ್ಳುಲ್ಲ ಅಥವಾ ಎಂಟು ಭುಜಗಳ್ಳುಲ್ಲ ಯಾವುದಾದರು ವಸ್ತು ಅಥವಾ ಆಕೃತಿ

Example : ಈ ಅಷ್ಪಕೋನಗಳ ಎಲ್ಲಾ ಭುಜಗಳ ಉದ್ದ ಹಾಗೂ ಎಲ್ಲಾ ಕೋಣಗಳ ಅಳತೆಯನ್ನು ಹೇಳಿರಿ.

Synonyms : ಅಷ್ಟ-ಕೋಣ, ಅಷ್ಟ-ಕೋನ, ಅಷ್ಟ-ಭುಜ, ಅಷ್ಟಕೋಣ, ಅಷ್ಟಕೋನ, ಎಂಟು-ಕೋಣ, ಎಂಟು-ಕೋನ, ಎಂಟು-ಭುಜ, ಎಂಟುಕೋಣ, ಎಂಟುಕೋನ, ಎಂಟುಭುಜ


Translation in other languages :

आठ कोणों वाली या आठ भुजाओं वाली कोई वस्तु या आकृति।

इस अष्टकोण के सभी भुजाओं की लंबाई तथा सभी कोणों का माप बताओ।
अठकोना, अष्टकोण, अष्टकोना, अष्टभुज, अष्टाश्रि

An eight-sided polygon.

octagon

ಅಷ್ಟಭುಜ   ಗುಣವಾಚಕ

Meaning : ಎಂಟು ಭುಜಗಳುಳ್ಳ

Example : ಭಗವಂತನ ಅಷ್ಟಭುಜಗಳಿರುವ ಈ ಚಿತ್ರ ಎಷ್ಟು ಸುಂದರವಾಗಿದೆ.

Synonyms : ಅಷ್ಟಭುಜದ, ಅಷ್ಟಭುಜದಂತ, ಅಷ್ಟಭುಜದಂತಹ


Translation in other languages :

आठ भुजाओं वाला।

भगवान का यह अष्टभुज चित्र कितना सुंदर है।
अष्टभुज

Of or relating to or shaped like an octagon.

octagonal, octangular