Meaning : ಶುದ್ಧವಾಗಿರದ ಚಿನ್ನದಲ್ಲಿ ಯಾವುದೋ ಲೋಹವನ್ನು ಬೆರೆಸಿರುವುದು
Example :
ಅಕ್ಕಸಾಲಿಗನು ಅಶುದ್ಧ ಚಿನ್ನದಲ್ಲಿ ಆಭರಣವನ್ನು ತಯಾರಿಸಿದನು.
Synonyms : ಅಶುದ್ಧ ಚಿನ್ನ, ಅಶುದ್ಧ ಸುವರ್ಣ, ಅಶುದ್ಧ-ಚಿನ್ನ, ಅಶುದ್ಧ-ಬಂಗಾರ, ಅಶುದ್ಧ-ಸುವರ್ಣ
Translation in other languages :
वह स्वर्ण जो शुद्ध न हो अपितु उसमें कुछ मिला हुआ हो।
सोनार ने अशुद्ध सोने का गहना बनाया।