Copy page URL Share on Twitter Share on WhatsApp Share on Facebook
Get it on Google Play
Meaning of word ಅವೈಜ್ಞಾನಿಕವಾದಂತಹ from ಕನ್ನಡ dictionary with examples, synonyms and antonyms.

Meaning : ವೈಜ್ಞಾನಿಕ ಸೂತ್ರಗಳಿಗೆ ಅಥವಾ ತತ್ವಗಳಿಗೆ ಅನುಗುಣವಾಗಿರದ, ಅನುಸಾರವಾಗಿರದ ತಿಳುವಳಿಕೆ

Example : ಡೋಂಗಿ ಸಾಧುಗಳಲ್ಲಿ ಭವಿಷ್ಯ ಕೇಳುವುದು ಅವೈಜ್ಞಾನಿಕ.

Synonyms : ಅವೈಜ್ಞಾನಿಕ, ಅವೈಜ್ಞಾನಿಕವಾದ, ಅವೈಜ್ಞಾನಿಕವಾದಂತ


Translation in other languages :

जो विज्ञान के सिद्धान्तों के विरुद्ध हो या जिसका वैज्ञानिक रीति से प्रतिपादन न हुआ हो।

सातवें आसमान पर स्वर्ग होना एक अवैज्ञानिक अवधारणा है।
अवैज्ञानिक

Not consistent with the methods or principles of science.

An unscientific lack of objectivity.
unscientific

Meaning : ವೈಜ್ಞಾನಿಕ ಸೂತ್ರಗಳಿಗೆ ಅನುಸಾರವಾಗಿರದ ಅಥವಾ ಅನುಗುಣವಾಗಿರದ ವಿಷಯ ಅಥವಾ ಸಂಗತಿ

Example : ಬಹಳ ಮೂಡನಂಬಿಕೆಗಳು ಅವೈಜ್ಞಾನಿಕ ತಿಳುವಳಿಕೆಯಿಂದ ಬಂದವುಗಳು.

Synonyms : ಅವೈಜ್ಞಾನಿಕ, ಅವೈಜ್ಞಾನಿಕವಾದ, ಅವೈಜ್ಞಾನಿಕವಾದಂತ


Translation in other languages :

जो विज्ञान से सम्बन्धित न हो।

अधिकतर अन्धविश्वास अवैज्ञानिक होते हैं।
अविज्ञानीय, अवैज्ञानिक

Not consistent with the methods or principles of science.

An unscientific lack of objectivity.
unscientific