Copy page URL Share on Twitter Share on WhatsApp Share on Facebook
Get it on Google Play
Meaning of word ಅರೆ ಸರ್ಕಾರಿ from ಕನ್ನಡ dictionary with examples, synonyms and antonyms.

ಅರೆ ಸರ್ಕಾರಿ   ಗುಣವಾಚಕ

Meaning : ಪೂರ್ಣವಾದ ರೂಪದಲ್ಲಿ ಯಾವುದೇ ವ್ಯಕ್ತಿ, ಸ್ವಂತ ಸಂಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿರುವುದಿಲ್ಲ ಅಥವಾ ಸರ್ಕಾರಕ್ಕೆ ಸಂಬಂಧಿಸಿರುವುದಿಲ್ಲ ಆದರೆ ಕೆಲವು ವಿಭಾಗಗಳ ನಿರ್ಣಯವನ್ನು ಸರ್ಕಾರ ಮಾತ್ರ ತೆಗೆದುಕೊಳ್ಳಬಹುದು

Example : ಶ್ಯಾಮ್ ಒಂದು ಅರೆ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.

Synonyms : ಅರೆ ಸರ್ಕಾರದ ಅರೆ ಸರ್ಕಾರದಂತ, ಅರೆ ಸರ್ಕಾರದಂತಹ, ಅರೆ-ಸರ್ಕಾರದ ಅರೆ-ಸರ್ಕಾರದಂತ, ಅರೆ-ಸರ್ಕಾರದಂತಹ


Translation in other languages :

जो पूर्णरूप से न किसी व्यक्ति,निजी संस्था आदि का हो न सरकार का या जिसके कुछ कार्यों का निर्णय सरकार ही ले सकती हो।

श्याम एक अर्द्ध-सरकारी संस्था में कार्यरत है।
अर्द्ध-शासकीय, अर्द्ध-सरकारी, अर्द्धशासकीय, अर्द्धसरकारी, अर्ध-शासकीय, अर्ध-सरकारी, अर्धशासकीय, अर्धसरकारी