Copy page URL Share on Twitter Share on WhatsApp Share on Facebook
Get it on Google Play
Meaning of word ಅರವತ್ತು from ಕನ್ನಡ dictionary with examples, synonyms and antonyms.

ಅರವತ್ತು   ನಾಮಪದ

Meaning : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

Example : ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.

Synonyms : 60


Translation in other languages :

पचास और दस के योग से प्राप्त संख्या।

उसने अभी साठ पूरा भी नहीं किया था कि अचानक मृत्यु हो गई।
60, साठ, ६०

The cardinal number that is the product of ten and six.

60, lx, sixty

ಅರವತ್ತು   ಗುಣವಾಚಕ

Meaning : ಸಂಖ್ಯಾ ಎಣಿಕೆಯಲ್ಲಿ ಐವತ್ತರ ನಂತರ ಹತ್ತನ್ನು ಸೇರಿಸಿದ ಒಟ್ಟು ಮೊತ್ತ

Example : ನನ್ನ ಗೆಳೆಯನಿಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಅರವತ್ತನೆಯ ರಾಂಕ್ ಬಂದಿದೆ.

Synonyms : 60


Translation in other languages :

पचास और दस।

इस कमरे में साठ लोग बैठ सकते हैं।
60, साठ, ६०

Being ten more than fifty.

60, lx, sixty, threescore

Meaning : ಸರಿಸುಮಾರು ಅರವತ್ತು

Example : ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.


Translation in other languages :

लगभग साठ।

आपको साठेक लोगों के लिए खाना बनाना पड़ेगा।
साठेक