Copy page URL Share on Twitter Share on WhatsApp Share on Facebook
Get it on Google Play
Meaning of word ಅರಳು-ಹೋಮ from ಕನ್ನಡ dictionary with examples, synonyms and antonyms.

ಅರಳು-ಹೋಮ   ನಾಮಪದ

Meaning : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ

Example : ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.

Synonyms : ಅರಳು ಹೋಮ, ಪುರಿ ಹೋಮ, ಪುರಿ-ಹೋಮ, ಲಾವಕ್ಕಿ ಹೋಮ, ಲಾವಕ್ಕಿ-ಹೋಮ


Translation in other languages :

विवाह संस्कार में वर-कन्या द्वारा किया जाने वाला एक होम जिसमें लाई या खील का हवन किया जाता है।

लावाहोम के लिए कन्या का भाई एक थाली में खील लेकर पीछे खड़ा है।
लाजा होम, लाजा-होम, लाजाहोम, लावा होम, लावा-होम, लावाहोम