Subscribe
URL of the page has been copied to clipboard.
Meaning : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
Example : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.
Synonyms : ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ
Translation in other languages :हिन्दी
वह ज़ोर का शब्द जो किसी को पुकारने के लिए किया जाय।
Meaning : ಜೋರಾಗಿ ಮಾತನಾಡುವ ಪ್ರಕ್ರಿಯೆ
Example : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
Synonyms : ಕಿರುಚು, ಕೂಗು, ಜೋರಾಗಿ ಕೂಗು
Translation in other languages :हिन्दी English
ज़ोर से बोलना।
Utter a sudden loud cry.
Install App