Copy page URL Share on Twitter Share on WhatsApp Share on Facebook
Get it on Google Play
Meaning of word ಅಮೃತ ಶಿಲೆ from ಕನ್ನಡ dictionary with examples, synonyms and antonyms.

ಅಮೃತ ಶಿಲೆ   ನಾಮಪದ

Meaning : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು

Example : ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.

Synonyms : ಸಂಗಮವರಿ ಕಲ್ಲು, ಹಾಲಗಲ್ಲು


Translation in other languages :

एक प्रकार का बहुत चमकीला, बढ़िया, सफ़ेद पत्थर।

ताज महल का निर्माण संगमरमर से हुआ है।
मरमर, शिलाजा, संग मरमर, संगमरमर

A hard crystalline metamorphic rock that takes a high polish. Used for sculpture and as building material.

marble