Meaning : ಯಾವುದು ಪಂಚಭೂತಗಳಿಂದ ಮಾಡಲಾಗಿಲ್ಲವೋ
Example :
ಶರೀರದ ಭೌತಿಕ ತತ್ವಗಳಿಂದ ಮಾಡಿರುವಂತಹ ಪ್ರಾಣಗಳು ಅಭೌತಿಕ ತತ್ವಗಳಾಗಿವೆ.
Synonyms : ಅಭೌತಿಕ, ಅಭೌತಿಕವಾದ, ಅಭೌತಿಕವಾದಂತಹ
Translation in other languages :
Not consisting of matter.
Immaterial apparitions.Meaning : ಯಾರು ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವುದಿಲ್ಲವೋ
Example :
ಈ ಭೌತಿಕ ಶರೀರದ ಒಳಗೆ ಅಭೌತಿಕ ಆತ್ಮ ಸದಾ ನೆಲೆಸಿರುವುದು.
Synonyms : ಅಭೌತಿಕ, ಅಭೌತಿಕವಾದ, ಅಭೌತಿಕವಾದಂತಹ
Translation in other languages :
Not consisting of matter.
Immaterial apparitions.