Meaning : ಯಾವುದೇ ಬಗೆಯ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುವ ಕೆಲಸ
Example :
ಎಲ್ಲಾ ಅಭ್ಯಂತರರು ಅಭ್ಯಂತರಣ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
Synonyms : ಅಭಿಯಂತರಣ
Translation in other languages :
अभियंता का काम।
सभी अभियंता अभियंत्रणा में तल्लीन हैं।