Meaning : ನಾಲ್ಕು ಮುಖಗಳು ನಾಲ್ಕು ದಿಕ್ಕುಗಳ ಕಡೆಗಿರುವಂತಹ
Example :
ಸಾರಾನಾಥದಲ್ಲಿರುವ ಅಶೋಕನ ಚಕ್ರದ ಮೇಲೆ ಅಭಿಮುಖವಾದ ನಾಲ್ಕು ಸಿಂಹಗಳಿವೆ ಅದು ಭಾರತದ ರಾಷ್ಟ್ರೀಯ ಚಿಹ್ನೆಯಾಗಿದೆ.
Synonyms : ಅಭಿಮುಖ, ಅಭಿಮುಖವಾದ, ಅಭಿಮುಖವಾದಂತಹ
Translation in other languages :
वह जिसके चार मुख चारों दिशाओं की ओर रहे।
सारनाथ में स्थित अशोक के धर्मचक्र पर अभितोमुख सिंह हैं जिसे भारत ने अपना राष्ट्रीय चिह्न माना है।