Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ರಮುಖ from ಕನ್ನಡ dictionary with examples, synonyms and antonyms.

ಅಪ್ರಮುಖ   ನಾಮಪದ

Meaning : ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು

Example : ಆ ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.

Synonyms : ಅಮುಖ್ಯ, ಪ್ರಮುಖವಲ್ಲದ, ಮಹತ್ವವಲ್ಲದ, ಮುಖ್ಯವಲ್ಲದ


Translation in other languages :

महत्वहीन होने की अवस्था या भाव।

महत्वहीनता के कारण समाज में उसकी कोई पूछ नहीं है।
अमहत्व, महत्वहीनता, महिमाहीनता

The quality of not being important or worthy of note.

unimportance

ಅಪ್ರಮುಖ   ಗುಣವಾಚಕ

Meaning : ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ

Example : ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.

Synonyms : ಅಪ್ರಧಾನ, ಅಮುಖ್ಯ, ಆನುಷಂಗಿಕ, ಗೌಣ


Translation in other languages :

जो प्रधान न हो।

अप्रधान विषयों पर चर्चा करना जरूरी नहीं है।
अप्रधान, अप्रमुख, अमुख्य, आनुषंगिक, आनुषङ्गिक, गौण

Not of major importance.

Played a secondary role in world events.
secondary