Meaning : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ
Example :
ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.
Synonyms : ಅಪ್ರಕಟಣೆಯ, ಅಪ್ರಕಟಣೆಯಂತ, ಅಪ್ರಕಟಣೆಯಂತಹ, ಅಪ್ರಕಟಿತವಾದ, ಅಪ್ರಕಟಿತವಾದಂತಹ
Translation in other languages :
Not suitable for publication.
unpublishable