Meaning : ಯಾವುದೇ ಆಜ್ಞೆ ಇಲ್ಲದಂತಹ
Example :
ಅಪ್ಪಣೆ ನೀಡದೆ ಮಾಡಿದ ಕೃತ್ಯಗಳಿಗೆ ಅವಶ್ಯಕವಾಗಿ ಅವರಿಗೆ ದಂಡನೆ ಸಿಗುವುದು.
Synonyms : ಅಪ್ಪಣೆ ನೀಡದ, ಅಪ್ಪಣೆ ನೀಡದಂತ, ಅಪ್ಪಣೆ ನೀಡದಂತಹ, ಅಪ್ಪಣೆ ಮಾಡದ, ಅಪ್ಪಣೆ ಮಾಡದಂತಹ, ಅಪ್ಪಣೆ-ನೀಡದಂತ, ಅಪ್ಪಣೆ-ನೀಡದಂತಹ, ಅಪ್ಪಣೆ-ಮಾಡದಂತ, ಅಪ್ಪಣೆ-ಮಾಡದಂತಹ
Translation in other languages :
Meaning : ಆಜ್ಞೆ ಮಾಡಿಲ್ಲದಂತಹ
Example :
ಅಪ್ಪಣೆ ಮಾಡದ ಕೆಸಲವನ್ನು ನಾನು ಹೇಗೆ ಮಾಡಲಿ?
Synonyms : ಅಪ್ಪಣೆ ಮಾಡದ, ಅಪ್ಪಣೆ ಮಾಡದಂತಹ, ಅಪ್ಪಣೆ-ಮಾಡದಂತ, ಅಪ್ಪಣೆ-ಮಾಡದಂತಹ, ಆಜ್ಞೆ ಮಾಡದ, ಆಜ್ಞೆ ಮಾಡದಂತ, ಆಜ್ಞೆ ಮಾಡದಂತಹ, ಆಜ್ಞೆ-ಮಾಡದಂತ, ಆಜ್ಞೆ-ಮಾಡದಂತಹ
Translation in other languages :