Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಣೆ ಮಾಡದ from ಕನ್ನಡ dictionary with examples, synonyms and antonyms.

ಅಪ್ಪಣೆ ಮಾಡದ   ಗುಣವಾಚಕ

Meaning : ಯಾವುದೇ ಆಜ್ಞೆ ಇಲ್ಲದಂತಹ

Example : ಅಪ್ಪಣೆ ನೀಡದೆ ಮಾಡಿದ ಕೃತ್ಯಗಳಿಗೆ ಅವಶ್ಯಕವಾಗಿ ಅವರಿಗೆ ದಂಡನೆ ಸಿಗುವುದು.

Synonyms : ಅಪ್ಪಣೆ ನೀಡದ, ಅಪ್ಪಣೆ ನೀಡದಂತ, ಅಪ್ಪಣೆ ನೀಡದಂತಹ, ಅಪ್ಪಣೆ ಮಾಡದಂತ, ಅಪ್ಪಣೆ ಮಾಡದಂತಹ, ಅಪ್ಪಣೆ-ನೀಡದಂತ, ಅಪ್ಪಣೆ-ನೀಡದಂತಹ, ಅಪ್ಪಣೆ-ಮಾಡದಂತ, ಅಪ್ಪಣೆ-ಮಾಡದಂತಹ


Translation in other languages :

बिना आज्ञा पाया हुआ।

अनाज्ञा कृत्य करवाने का दंड उन्हें अवश्य मिलेगा।
अनाज्ञा

Meaning : ಆಜ್ಞೆ ಮಾಡಿಲ್ಲದಂತಹ

Example : ಅಪ್ಪಣೆ ಮಾಡದ ಕೆಸಲವನ್ನು ನಾನು ಹೇಗೆ ಮಾಡಲಿ?

Synonyms : ಅಪ್ಪಣೆ ಮಾಡದಂತ, ಅಪ್ಪಣೆ ಮಾಡದಂತಹ, ಅಪ್ಪಣೆ-ಮಾಡದಂತ, ಅಪ್ಪಣೆ-ಮಾಡದಂತಹ, ಆಜ್ಞೆ ಮಾಡದ, ಆಜ್ಞೆ ಮಾಡದಂತ, ಆಜ್ಞೆ ಮಾಡದಂತಹ, ಆಜ್ಞೆ-ಮಾಡದಂತ, ಆಜ್ಞೆ-ಮಾಡದಂತಹ


Translation in other languages :

आज्ञा न दिया हुआ।

मैं अनादिष्ट कार्य कैसे कर सकता हूँ?
अनादिष्ट, आदेशरहित