Copy page URL Share on Twitter Share on WhatsApp Share on Facebook
Get it on Google Play
Meaning of word ಅಪಸ್ವರ from ಕನ್ನಡ dictionary with examples, synonyms and antonyms.

ಅಪಸ್ವರ   ನಾಮಪದ

Meaning : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ

Example : ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.

Synonyms : ಅಪಶ್ರುತಿ, ಕರ್ಕಶಧ್ವನಿ


Translation in other languages :

बेसुरा होने की अवस्था या भाव।

बेसुरापन के कारण कोई मुझे गाने के लिए नहीं कहता है।
बेसुरापन, सुरहीनता

ಅಪಸ್ವರ   ಗುಣವಾಚಕ

Meaning : ಸರಿಯಾದ ಸ್ವರಗಳಿಲ್ಲದ

Example : ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.

Synonyms : ಅಪಸ್ವರದಂತ, ಅಪಸ್ವರದಂತಹ


Translation in other languages :

नियत स्वर से हटा हुआ।

वह बेसुरी आवाज में गा रहा था।
अवगीत, बेसुर, बेसुरा, सुरहीन

Not having a musical sound or pleasing tune.

tuneless, unmelodious, untuneful