Meaning : ಒಂದು ನಿಯಮಕ್ಕೆ ಅಪವಾದವಿಲ್ಲದಂತಹ ಸ್ಥಿತಿಗೆ ಸಂಬಂಧಿಸಿದಂತಹ
Example :
ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎಂಬುದು ಗಣಿತದಲ್ಲಿ ಅಪವಾದವಿಲ್ಲದ ಹೇಳಿಕೆ.
Synonyms : ಅಪವಾದ ರಹಿತ, ಅಪವಾದ ರಹಿತವಾದ, ಅಪವಾದ ರಹಿತವಾದಂತ, ಅಪವಾದ ರಹಿತವಾದಂತಹ, ಅಪವಾದ ಹೀನ, ಅಪವಾದ ಹೀನವಾದ, ಅಪವಾದ ಹೀನವಾದಂತ, ಅಪವಾದ ಹೀನವಾದಂತಹ, ಅಪವಾದವಿಲ್ಲದ, ಅಪವಾದವಿಲ್ಲದಂತಹ
Translation in other languages :