Copy page URL Share on Twitter Share on WhatsApp Share on Facebook
Get it on Google Play
Meaning of word ಅಪರೂಪದ from ಕನ್ನಡ dictionary with examples, synonyms and antonyms.

ಅಪರೂಪದ   ಗುಣವಾಚಕ

Meaning : ಸಹಜವಾಗಿ ಸಿಗದಿರುವ ಅಥವಾ ತುಂಬಾ ಕಡಿಮೆ ಪ್ರಮಾಣದಲ್ಲಿ ದೊರಕುವಿಕೆಯ ಗುಣ

Example : ಡಾ. ಅಬ್ದುಲ್ ಕಲಾಮ್ ಅವರದು ಅಪರೂಪದ ವ್ಯಕ್ತಿತ್ವ.

Synonyms : ಅಪರೂಪದಂತ, ಅಪರೂಪದಂತಹ, ದುರ್ಲಭ, ದುರ್ಲಭವಾದ, ದುರ್ಲಭವಾದಂತ, ದುರ್ಲಭವಾದಂತಹ, ವಿರಳವಾದ, ವಿರಳವಾದಂತ, ವಿರಳವಾದಂತಹ


Translation in other languages :

जिसे पाना सहज न हो।

आजकल बड़े शहरों में शुद्ध हवा दुर्लभ हो गयी है।
अप्राप्य, अलभ्य, असुलभ, दुर्लभ, दुष्प्राप्य, नियामत, नेमत