Copy page URL Share on Twitter Share on WhatsApp Share on Facebook
Get it on Google Play
Meaning of word ಅಪಮೃತ್ಯು from ಕನ್ನಡ dictionary with examples, synonyms and antonyms.

ಅಪಮೃತ್ಯು   ನಾಮಪದ

Meaning : ಸೂಕ್ತ ಸಮಯದ ಮುನ್ನ ನಡೆಯುವಂತ ಸಾವು ಅಥವಾ ಅಸಧಾಣ ಮರಣ

Example : ಕಾರಿನ ದುರ್ಘಟನೆಯಲ್ಲಿ ಅವನ ಅಕಾಲಿಕ ಮರಣವಾಯಿತು

Synonyms : ಅಕಾಲ ಮರಣ, ಅಕಾಲ-ಮರಣ, ಅಕಾಲಿಕ ಮರಣ, ಸಮಯ ಮುನ್ನ ಮರಣ


Translation in other languages :

उचित समय से पहले होनेवाली मृत्यु या अनहोनी मौत।

कार दुर्घटना में उसकी अकाल मृत्यु हो गयी।
अकाल मृत्यु, अपमृत्यु, असामयिक मृत्यु, कुमृत्यु

A death resulting from an accident or a disaster.

A decrease in the number of automobile fatalities.
fatality, human death

ಅಪಮೃತ್ಯು   ಕ್ರಿಯಾಪದ

Meaning : ದುರ್ಘಟನೆಯಿಂದ, ಹುಷಾರಿಲ್ಲದ ಕಾರಣದಿಂದ ಪೂರ್ವ ಮೃತ್ಯವಾಗುವುದು

Example : ಡೆಂಗ್ಯೂವಿನಿಂದ ಇಪ್ಪತ್ತೈದು ಸಾವಿರ ಜನರ ಅಕಾಲ ಮೃತ್ಯವಾಯಿತು.

Synonyms : ಅಕಾಲ ಮರಣ, ಅಕಾಲ ಮೃತ್ಯುವಾಗು, ಕುಮುತ್ಯು


Translation in other languages :

दुर्घटना, बीमारी आदि से समय के पूर्व मृत्यु होना।

डेंगू से पचास लोगों की अकाल मृत्यु हो गई।
अकाल मृत्यु होना, अपमृत्यु होना, असमय मृत्यु, असमय मौत, असामयिक मृत्यु होना, कुमृत्यु होना