Meaning : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ
Example :
ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.
Synonyms : ಅನ್ಯ ಗ್ರಹದ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತ, ಅನ್ಯಲೋಕೀಯಾವಾದಂತಹ, ಬೇರೆ ಲೋಕದ
Translation in other languages :
Originating or located or occurring outside Earth or its atmosphere.
Is there extraterrestrial life?.