Subscribe
URL of the page has been copied to clipboard.
Meaning : ಕೆಲಸದ ಆರಂಭ
Example : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
Synonyms : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
Translation in other languages :हिन्दी English
कार्य का आरम्भ।
The act of starting something.
Meaning : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು
Example : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.
Synonyms : ಆಚರಣೆ
किसी फल की इच्छा से किसी देवता की पूजा।
The activity of worshipping.
Install App