Meaning : ಯಾವುದನ್ನು ಅನುಶಾಸನ ಮಾಡಲಾಗಿದೆಯೋ
Example :
ಅನುಶಾಸನಗೊಂಡಂತಹ ಸಂಸ್ಥೆಗಳ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಾಯಿದೆ.
Synonyms : ಅನುಶಾಸನಗೊಂಡಂತ, ಅನುಶಾಸನಗೊಂಡಂತಹ, ಅನುಶಾಸಿತವಾದ, ಅನುಶಾಸಿತವಾದಂತ, ಅನುಶಾಸಿತವಾದಂತಹ
Translation in other languages :