Meaning : ಯಾವುದೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವವ
Example :
ನಮ್ಮ ಕಛೇರಿಯಲ್ಲಿ ಒಬ್ಬ ಅನುವಾದಕನ ಅವಶ್ಯಕತೆ ಇದೆ.
Synonyms : ಭಾಷಾಂತರಕಾರ
Translation in other languages :
जो अनुवाद करता हो।
हमारे कार्यालय में एक अनुवादक व्यक्ति की आवश्यकता है।