Copy page URL Share on Twitter Share on WhatsApp Share on Facebook
Get it on Google Play
Meaning of word ಅನುದಾನ from ಕನ್ನಡ dictionary with examples, synonyms and antonyms.

ಅನುದಾನ   ನಾಮಪದ

Meaning : ಸರ್ಕಾರದ ಮೂಲಕ ನೀಡುವ ಅನುದಾನ ಬಡವರ ಕ್ಷೇಮಾಭಿವೃದ್ಧಿ ಆಗುವುದು

Example : ಸೀಮೆಯಣ್ಣೆ, ಪೆಟ್ರೋಲ್ ಡೀಸಲ್ ಮುಂತಾದವುಗಳ ಮೇಲೆ ಅನುದಾನಸಬ್ಸಿಡಿ ದೊರೆಯುವುದು

Synonyms : ಸಬ್ಸಿಡಿ


Translation in other languages :

सरकार द्वारा दिया गया वह अनुदान जो आम जनता के कल्याण हेतु हो।

मिट्टी तेल,पेट्रोल,डीज़ल आदि पर उपदान मिलता है।
उपदान, सबसिडी, सब्सिडी, सहायिकी

A grant paid by a government to an enterprise that benefits the public.

A subsidy for research in artificial intelligence.
subsidy

Meaning : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ

Example : ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ

Synonyms : ಕೊಡುವುದು, ನೀಡಿಕೆ


Translation in other languages :

राज्य शासन आदि से किसी विशेष कार्य के लिए सहायता के रूप में मिलने वाला धन।

बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।
अनुदान

Any monetary aid.

grant

Meaning : ಜನರಿಗೆ ಲಾಭವಾಗುವ ಹಾಗೆ ಧನಸಹಾಯವನ್ನು ಅನುದಾನದ ರೂಪದಲ್ಲಿ ಸರ್ಕಾರದಿಂದ ನೀಡುವರು

Example : ರೈತರು ಖರೀದಿಸುವ ಕೃಷಿ ಉಪಕರಣಗಳಿಗೆ ಸರ್ಕಾರ ಸಬ್ಬ್ ಸೀಡಿ ನೀಡುವುದು.

Synonyms : ಸಬ್ಬ್ ಸೀಡಿ