Copy page URL Share on Twitter Share on WhatsApp Share on Facebook
Get it on Google Play
Meaning of word ಅನಾಥ from ಕನ್ನಡ dictionary with examples, synonyms and antonyms.

ಅನಾಥ   ನಾಮಪದ

Meaning : ಭಾಗ್ಯಶೀಲನಲ್ಲದ ವ್ಯಕ್ತಿ

Example : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

Synonyms : ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


Translation in other languages :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

Meaning : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

Example : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

Synonyms : ಗತಿಗೆಟ್ಟ, ಗತಿಹೀನ, ತಬ್ಬಲಿ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ


Translation in other languages :

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

Meaning : ಅನಾಥರಾಗುವ ಸ್ಥಿತಿ ಅಥವಾ ಭಾವನೆ

Example : ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.

Synonyms : ಗತಿಗೆಟ್ಟವನು, ಗತಿಹೇಡಿ, ತಬ್ಬಲಿ, ದಿಕ್ಕಿಲ್ಲದವನು


Translation in other languages :

यतीम होने की दशा या भाव।

भिखारी को देखकर ही उसकी यतीमी का अनुमान लगाया जा सकता था।
अनाथपन, बेकसी, यतीमी

The condition of being a child without living parents.

His early orphanage shaped his character as an adult.
orphanage, orphanhood

ಅನಾಥ   ಗುಣವಾಚಕ

Meaning : ತಂದೆ ತಾಯಿ ಇಲ್ಲದಿರುವ ಸ್ಥಿತಿ

Example : ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.

Synonyms : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


Translation in other languages :

जिसका कोई पालन-पोषण करनेवाला न हो।

श्याम ने अपना सारा जीवन अनाथ बच्चों की परवरिश में बिता दिया।
अनाथ, छेमंड, टूगर, निगोड़ा नाथा, बेकस, बैतला, मुरहा, यतीम, ला-वारिस, लावारिस

Meaning : ಯಾರೂ ದಿಕ್ಕಿಲ್ಲದ

Example : ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ

Synonyms : ಅಲೆಮಾರಿ


Translation in other languages :

जिसका कोई मालिक न हो (जंतु)।

लावारिस कुत्तों की नसबंदी की गई।
अपति, अपालतू, आवारा, बैतड़ा, बैतला, ला-वारिस, लावारिस, सड़कछाप

Wandering aimlessly without ties to a place or community.

Led a vagabond life.
A rootless wanderer.
rootless, vagabond

Meaning : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

Example : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

Synonyms : ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


Translation in other languages :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

Meaning : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ

Example : ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.

Synonyms : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


Translation in other languages :

बिना मालिक या स्वामी का।

अनाथ व्यक्ति अपने मालिक की खोज में निकल पड़ा।
अनाथ, अनीश, अनीस, नाथहीन

Having no lord or master.

Harsh punishments for sturdy vagabonds and masterless men.
lordless, masterless