Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕ ಕರ from ಕನ್ನಡ dictionary with examples, synonyms and antonyms.

ಅಧಿಕ ಕರ   ನಾಮಪದ

Meaning : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

Example : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

Synonyms : ಅಧಿಕ ಪಾವತಿ, ದಂಡ, ಹೆಚ್ಚಿನ ದರ, ಹೆಚ್ಚುವರಿ ಹಣ


Translation in other languages :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge