Meaning : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
Example :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
Synonyms : ಅಭಿಗ್ರಾಹಕ, ಈಡುದಾರ, ಗಿರವಿದಾರ, ಭೋಗ್ಯದಾರ
Translation in other languages :
The person who accepts a mortgage.
The bank became our mortgagee when it accepted our mortgage on our new home.