Copy page URL Share on Twitter Share on WhatsApp Share on Facebook
Get it on Google Play
Meaning of word ಅಡಕವಾಗಿರುವಿಕೆ from ಕನ್ನಡ dictionary with examples, synonyms and antonyms.

Meaning : ಯಾವುದೇ ಮಾತು ಅಥವಾ ಅಭಿಪ್ರಾಯ ಬರಹ ಮುಂತಾದವುಗಳನ್ನು ತೀರಾ ಕಡಿಮೆ ಮಾತುಗಳಲ್ಲಿ ಅಥವಾ ಕಡಿಮೆ ಬರಹದಲ್ಲಿ ಹೇಳುವುದು ಅಥವಾ ಅಡಕಗೊಳಿಸುವುದು

Example : ಅವರ ಮಾತುಗಳಲ್ಲಿ ಸಂಕ್ಷಿಪ್ತತೆ ಇತ್ತು.

Synonyms : ಸಂಕ್ಷಿಪ್ತತೆ, ಸಂಕ್ಷೇಪತೆ, ಸಂಗ್ರಾಹ್ಯ


Translation in other languages :

संक्षिप्त होने की अवस्था।

संक्षिप्तता के चक्कर में कभी-कभी आवश्यक बातें भी लेख से बाहर हो जाती हैं।
संक्षिप्तता

Terseness and economy in writing and speaking achieved by expressing a great deal in just a few words.

conciseness, concision, pithiness, succinctness