Copy page URL Share on Twitter Share on WhatsApp Share on Facebook
Get it on Google Play
Meaning of word ಅಜ್ಞಾತ from ಕನ್ನಡ dictionary with examples, synonyms and antonyms.

ಅಜ್ಞಾತ   ಗುಣವಾಚಕ

Meaning : ತಿಳಿಯದೇ ಇರುವಂತಹದ್ದು

Example : ಅದು ನನಗೆ ಅಜ್ಞಾತ ವಿಷಯ.

Synonyms : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ


Translation in other languages :

जो ज्ञात या जाना हुआ न हो।

यह मेरे लिए अज्ञात विषय है।
हर दिन कोई गुमनाम व्यक्ति उसे फोन पर धमकी देता है।
अजान, अजाना, अज्ञ, अज्ञात, अनजान, अनजाना, अनधिगत, अनभिज्ञ, अनवगत, अनागत, अपरिगत, अपरिचित, अप्रपन्न, अवज्ञात, अवमत, अविगत, अवित्त, अविदित, गुमनाम, नामालूम, नावाक़िफ़

Meaning : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು

Example : ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.

Synonyms : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ


Translation in other languages :

जो पहले सुना न गया हो।

यह अनसुनी बात हमने आप से ही सुनी।
अनसुन, अनसुना, अश्रुत

Not necessarily inaudible but not heard.

unheard

Meaning : ಹೆಸರು ಬರೆದಿಲ್ಲದಂತಹ

Example : ಈ ದಿನ ನಮಗೊಂದು ಅಜ್ಞಾತ ಪತ್ರ ಸಿಕ್ಕಿತು

Synonyms : ನಾಮಹೀನ, ಬೇನಾಮಿ, ಹೆಸರಿಲ್ಲಿದ, ಹೆಸರುಹೀನ


Translation in other languages :

जिस पर लिखनेवाले का नाम न हो।

हमें आज ही एक गुमनाम चिठ्ठी मिली।
अनाम, गुमनाम, नामहीन, बेनाम

Being or having an unknown or unnamed source.

A poem by an unknown author.
Corporations responsible to nameless owners.
An unnamed donor.
nameless, unidentified, unknown, unnamed