Meaning : ಅರಿಶಿನ, ಕುಂಕುಮ ಮತ್ತು ಮಂತ್ರಾಕ್ಷಿತೆಯನ್ನು ದೇವರಿಗೆ ಪೂಜೆ ಮಾಡುವಾಗ ಮತ್ತು ಮಂಗಳಕರ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ
Example :
ಸರಿತ ಪ್ರತಿದಿನ ಶಿವನಿಗೆ ಮಂತ್ರಾಕ್ಷಿತೆ ಮತ್ತು ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾಳೆ.
Synonyms : ಅಕ್ಷತ, ಮಂತ್ರಾಕ್ಷತೆ, ಮಂತ್ರಾಕ್ಷಿತೆ
Translation in other languages :
Grains used as food either unpolished or more often polished.
rice