Meaning : ಸೂಕ್ತ ಸಮಯದ ಮುನ್ನ ನಡೆಯುವಂತ ಸಾವು ಅಥವಾ ಅಸಧಾಣ ಮರಣ
Example :
ಕಾರಿನ ದುರ್ಘಟನೆಯಲ್ಲಿ ಅವನ ಅಕಾಲಿಕ ಮರಣವಾಯಿತು
Synonyms : ಅಕಾಲ ಮರಣ, ಅಕಾಲ-ಮರಣ, ಅಪಮೃತ್ಯು, ಸಮಯ ಮುನ್ನ ಮರಣ
Translation in other languages :
उचित समय से पहले होनेवाली मृत्यु या अनहोनी मौत।
कार दुर्घटना में उसकी अकाल मृत्यु हो गयी।A death resulting from an accident or a disaster.
A decrease in the number of automobile fatalities.