Copy page URL Share on Twitter Share on WhatsApp Share on Facebook
Get it on Google Play
Meaning of word ಅಂಕುರಿಸು from ಕನ್ನಡ dictionary with examples, synonyms and antonyms.

ಅಂಕುರಿಸು   ಕ್ರಿಯಾಪದ

Meaning : ಪಕ್ಷಿಗಳಿಗೆ ಹೊಸ ರೆಕ್ಕೆ ಹುಟ್ಟು

Example : ಗಿಳಿಗೆ ರೆಕ್ಕೆ ಅಂಕುರಿಸುತ್ತಿದೆ.

Synonyms : ಮೊಗ್ಗೆ ಒಡೆ


Translation in other languages :

पक्षियों के नवीन पर निकलना।

चूज़े कलिया गए हैं।
कलियाना, कली निकलना

Meaning : ಗಿಡಗಳು ಮೊಗ್ಗಿನಿಂದ ತುಂಬಿರುವಂತಹ ಅಥವಾ ಗಿಡದಲ್ಲಿ ಮೊಗ್ಗು ಬಿಡುವುಂತಹ

Example : ಗಿಡಗಳಲ್ಲಿ ಮೊಗ್ಗುಗಳು ಒಡೆಯುತ್ತಿದೆ.

Synonyms : ಮೊಗ್ಗೆಒಡೆ, ಮೊಗ್ಗೊಡೆ


Translation in other languages :

वनस्पति का कलियों से युक्त होना।

नई पुष्प वाटिका में पौधे कलिया रहे हैं।
कलियाना, कली निकलना

Develop buds.

The hibiscus is budding!.
bud