Copy page URL Share on Twitter Share on WhatsApp Share on Facebook
Get it on Google Play
Meaning of word ಅಂಕಸೂಚಿ from ಕನ್ನಡ dictionary with examples, synonyms and antonyms.

ಅಂಕಸೂಚಿ   ನಾಮಪದ

Meaning : ಯಾವ ಪತ್ರದಲ್ಲಿ ಯಾವುದಾದರು ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲಿ ಗಳಿಸಿದಂತಹ ಅಂಕವನ್ನು ಬರೆಯಲಾಗಿರುತ್ತದೆಯೋ

Example : ನನ್ನ ಹತ್ತನೆ ತರಗತಿಯ ಅಂಕಪಟ್ಟಿ ಕಳೆದು ಹೋಗಿದೆ.

Synonyms : ಅಂಕ ಸೂಚಿ, ಅಂಕ-ಪಟ್ಟಿ, ಅಂಕ-ಸೂಚಿ, ಅಂಕಪಟ್ಟಿ, ಮಾರ್ಕ್ಸ ಶೀಟ್, ಮಾರ್ಕ್ಸ-ಶೀಟ್, ಮಾರ್ಕ್ಸಶೀಟ್


Translation in other languages :

वह पत्र जिसपर किसी परीक्षा में हर एक विषय में अर्जित किए हुए अंक लिखे होते हैं।

मेरा दसवीं का अंकपत्र कहीं खो गया है।
अंक पत्र, अंक-पत्र, अंक-सूची, अंकपत्र, अंकसूची, मार्क-शीट, मार्कशीट