Meaning : ಯಾವ ಪತ್ರದಲ್ಲಿ ಯಾವುದಾದರು ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲಿ ಗಳಿಸಿದಂತಹ ಅಂಕವನ್ನು ಬರೆಯಲಾಗಿರುತ್ತದೆಯೋ
Example :
ನನ್ನ ಹತ್ತನೆ ತರಗತಿಯ ಅಂಕಪಟ್ಟಿ ಕಳೆದು ಹೋಗಿದೆ.
Synonyms : ಅಂಕ ಸೂಚಿ, ಅಂಕ-ಪಟ್ಟಿ, ಅಂಕ-ಸೂಚಿ, ಅಂಕಸೂಚಿ, ಮಾರ್ಕ್ಸ ಶೀಟ್, ಮಾರ್ಕ್ಸ-ಶೀಟ್, ಮಾರ್ಕ್ಸಶೀಟ್
Translation in other languages :