Meaning : ಅರವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
Example :
ಅವರಿಗೀಗ ಎಪ್ಪತ್ತು ವರ್ಷ ತುಂಬಿತು.
Synonyms : ಎಪ್ಪತ್ತು
Translation in other languages :
Meaning : ಅರವತ್ತರ ಸಂಖ್ಯೆಗೆ ಹತ್ತನ್ನು ಸೇರಿಸಿದರೆ ಆಗುವ ಒಟ್ಟು ಮೊತ್ತ
Example :
ಗೌಂಡಿ ಕೆಲಸಗಾರರಿಗೆ ದಿನಕ್ಕೆ ಎಪ್ಪತ್ತು ರೂಪಾಯಿ ಕೂಲಿ ಕೊಡಲಾಗುತ್ತದೆ.
Synonyms : ಎಪ್ಪತ್ತನೆಯ, ಎಪ್ಪತ್ತು
Translation in other languages :