Meaning : ಅರವತ್ತು ಮತ್ತು ಒಂದು
Example :
ಈ ಮರದಲ್ಲಿ ಅರವತ್ತೊಂದು ನಿಂಬೆಹಣ್ಣು ಬಿಟ್ಟಿದೆ.
Synonyms : ಅರವತ್ತ ಒಂದು, ಅರವತ್ತೊಂದು
Translation in other languages :
Meaning : ಗಣನೆಯಲ್ಲಿ ಅರವತ್ತೊಂದನೆ ಸ್ಥಾನದಲ್ಲಿ ಬರುವ
Example :
ವಿಷಪೂರಿತ ಸಾರಾಯಿ ಸೇವಿಸಿ ಸತ್ತವರ ಸಂಖ್ಯೆಯಲ್ಲಿ ಇದು ಅರವತ್ತೊಂದಾಗಿದೆ.
Synonyms : ಅರವತ್ತೊಂದು
Translation in other languages :