Subscribe
URL of the page has been copied to clipboard.
Meaning : ನಲವತ್ತು ಮತ್ತು ಏಳನ್ನು ಕೂಡುವುದರಿಂದ ಪ್ರಾಪ್ತಿಯಾಗುವ ಸಂಖ್ಯೆ
Example : ಇಪ್ಪತ್ತು ಮತ್ತು ಇಪ್ಪತ್ತೇಳರ ಕೂಡುವಿಕೆ ನಲವತ್ತೇಳು.
Synonyms : XLVII, ನಲವತ್ತೇಳು
Meaning : ನಲವತ್ತು ಮತ್ತು ಏಳು
Example : ಈ ಕಟ್ಟಡವನ್ನು ಕಟ್ಟಲು ಸುಮಾರು ನಲವತ್ತೇಳು ಮರಗಳನ್ನು ಕತ್ತರಿಸಿಲಾಯಿತು.
Install App